ಖೇಲ್ಪ್ಲೇ ರಮ್ಮಿ ಮೊಬೈಲ್ನಲ್ಲಿ ರಮ್ಮಿ ಆಡುವುದಕ್ಕಾಗಿ ತನ್ನ ಉಚಿತ ಆನ್ಲೈನ್ ರಮ್ಮಿ ಗೇಮ್ ಆ್ಯಪ್ ಅನ್ನು ಪ್ರಸ್ತುತಪಡಿಸುತ್ತಿದೆ. ನೀವು ಆಂಡ್ರಾಯ್ಡ್ ಫೋನ್, ಟ್ಯಾಬ್ಲೆಟ್, ಐಫೋನ್ ಅಥವಾ ಐಪ್ಯಾಡ್ ಹೊಂದಿದ್ದೀರಾ ಎನ್ನುವುದು ಮುಖ್ಯವಾಗುವುದಿಲ್ಲ, ನಮ್ಮ ಆನ್ಲೈನ್ ರಮ್ಮಿ ಗೇಮ್ ಆ್ಯಪ್ ಸದೃಢವಾದ ಕ್ರಾಸ್-ಪ್ಲಾಟ್ಫಾರ್ಮ್ ಹೊಂದಾಣಿಕೆಯನ್ನು ಒದಗಿಸುತ್ತದೆ. ಬಳಕೆದಾರರು ಆಂಡ್ರಾಯ್ಡ್ಗೆ, ಐಪ್ಯಾಡ್ಗೆ ಅಥವಾ ಐಫೋನ್ಗೆ ಸುಲಭವಾಗಿ ರಮ್ಮಿ ಆ್ಯಪ್ ಡೌನ್ಲೋಡ್ ಮಾಡಬಹುದು ಮತ್ತು ಮೊಬೈಲ್ನಲ್ಲಿ ಸುಲಭವಾಗಿ ಉಚಿತ ರಮ್ಮಿ ಅಥವಾ ಕ್ಯಾಶ್ ರಮ್ಮಿಯನ್ನು ಆಡಲು ಅವಕಾಶ ನೀಡುವ ಬಹುಆಟಗಾರರ ರಮ್ಮಿ ಟೇಬಲ್ಗಳಿಗೆ ಸೇರಬಹುದು. ನಮ್ಮ ಮೊಬೈಲ್ ರಮ್ಮಿ ಆ್ಯಪ್ ಬಳಸಿಕೊಂಡು ಬಳಕೆದಾರರು 13 ಕಾರ್ಡ್ಗಳ ಭಾರತೀಯ ರಮ್ಮಿ ಅಥವಾ 21 ಕಾರ್ಡ್ಗಳ ಭಾರತೀಯ ರಮ್ಮಿ ಆಟಗಳನ್ನು ಆಡಬಹುದು, ಇದರಡಿ ಅವರು ಪೂಲ್ ರಮ್ಮಿ, ಪಾಯಿಂಟ್ಸ್ ರಮ್ಮಿ ಅಥವಾ ಡೀಲ್ಸ್ ರಮ್ಮಿ ಆಡಬಹುದು. ನಮ್ಮ ಉಚಿತ ರಮ್ಮಿ ಮೊಬೈಲ್ ಆ್ಯಪ್ ಒದಗಿಸುವ ಬಳಕೆದಾರ ಸ್ನೇಹಿ ಇಂಟರ್ಫೇಸ್, ಸುಲಭ ನೇವಿಗೇಷನ್ ಮತ್ತು ಅದ್ಭುತ ಗ್ರಾಫಿಕ್ಸ್ ನಿಮಗೆ ಅದ್ಭುತವಾದ ಆನ್ಲೈನ್ ರಮ್ಮಿ ಅನುಭವವನ್ನು ಒದಗಿಸುತ್ತದೆ ಎನ್ನುವ ಬಗ್ಗೆ ನಮಗೆ ಖಾತ್ರಿಯಿದೆ.
ಖೇಲ್ಪ್ಲೇ ರಮ್ಮಿ - ಆಂಡ್ರಾಯ್ಡ್ಗೆ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
ಎಲ್ಲಿಂದಲಾದರೂ ಕ್ಯಾಶ್ ರಮ್ಮಿಯನ್ನು ಆಡಿ! ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಉಚಿತ ರಮ್ಮಿ ಆ್ಯಪ್ ನಿಮಗೆ ಕ್ಯಾಶ್ ಆಟಗಳನ್ನು ಆಡಲು ಅವಕಾಶ ನೀಡುತ್ತದೆ. ಆಂಡ್ರಾಯ್ಡ್ ಮೊಬೈಲ್ಗಳು ಮತ್ತು ಟ್ಯಾಬ್ಲೆಟ್ಗಳಿಗೆ ಖೇಲ್ಪ್ಲೇ ಕ್ಯಾಶ್ ರಮ್ಮಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಪಾಯಿಂಟ್ಸ್ ರಮ್ಮಿ, ಪೂಲ್ ರಮ್ಮಿ ಮತ್ತು ಡೀಲ್ಸ್ ರಮ್ಮಿಯಂಥ ವೈವಿಧ್ಯಗಳ ಜೊತೆಗೆ ನಿಮ್ಮ ಮೊಬೈಲ್ ಮತ್ತು ಇತರ ಸಾಧನಗಳಲ್ಲಿ ರಮ್ಮಿ ಆಟದಲ್ಲಿ ತೊಡಗಿ. ಇಷ್ಟೇ ಅಲ್ಲ, ನಮ್ಮ ಆನ್ಲೈನ್ ರಮ್ಮಿ ಆ್ಯಪ್ನಲ್ಲಿ ನಾವು ಭಾರೀ ರಿಯಾಯಿತಿಗಳನ್ನೂ ನೀಡುತ್ತೇವೆ. ನೀವು ನಿಮ್ಮ ಮೊಬೈಲ್ ರಮ್ಮಿ ಆ್ಯಪ್ ಮೂಲಕ ಯಾವುದೇ ಸಮಯದಲ್ಲಿ ಸುರಕ್ಷಿತ ನಗದು ಠೇವಣಿಗಳನ್ನ ಮಾಡಬಹುದು ಅಥವಾ ವಿದ್ಡ್ರಾವಲ್ಗಳನ್ನು ಮಾಡಬಹುದು. ಉಚಿತ ಡೌನ್ಲೋಡ್ ಲಭ್ಯವಿದೆ, ಮತ್ತು ಮೊಬೈಲ್ನಲ್ಲಿ ನಿಮ್ಮ ನೆಚ್ಚಿನ ರಮ್ಮಿ ಆಟವನ್ನು ಆರಂಭಿಸುವುದು ಹಾಗೂ ನಗದು ಬಹುಮಾನಗಳನ್ನು ಗೆಲ್ಲುವುದು ಹಿಂದೆಂದೂ ಇಷ್ಟು ಸುಲಭವಾಗಿರಲಿಲ್ಲ. ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ನಮ್ಮ ರಮ್ಮಿ ಆ್ಯಪ್ ಮೂಲಕ ನಾವು ಅತ್ಯಂತ ವಿಶ್ವಾಸಾರ್ಹ ಕ್ಯಾಶ್ ಮೊಬೈಲ್ ರಮ್ಮಿ ಗೇಮ್ ಅನುಭವವನ್ನು ಒದಗಿಸುತ್ತೇವೆ. ನೋಂದಣಿ ಮಾಡಿಕೊಳ್ಳುವ ಮೂಲಕ ಮತ್ತು ರಮ್ಮಿ ಆಟದ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ರಮ್ಮಿ ಆಡುವುದನ್ನು ಆರಂಭಿಸಿ.
ಹಂತ 1-21. "ಡೌನ್ಲೋಡ್ ಫಾರ್ ಆಂಡ್ರಾಯ್ಡ್" ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಸಾಧನಕ್ಕೆ ಫೈಲ್ ಅನ್ನು ಕಾಪಿ/ಪೇಸ್ಟ್ ಮಾಡಿ.
2. "ಖೇಲ್ಪ್ಲೇರಮ್ಮಿ-ಕ್ಯಾಶ್.ಎಪಿಕೆ" ಕ್ಲಿಕ್ ಮಾಡಿ ಮತ್ತು ಉಚಿತ ಮೊಬೈಲ್ ರಮ್ಮಿ ಆಡಲು ಆರಂಭಿಸಿ..ಹಂತ 3-43. ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ.
4. ಉಚಿತ ಆನ್ಲೈನ್ ರಮ್ಮಿ ಆ್ಯಪ್ ಇನ್ಸ್ಟಾಲ್ ಮಾಡುವುದನ್ನು ಮುಂದುವರಿಸಲು ಅನ್ನೋನ್ ಸೋರ್ಸಸ್ ಮೇಲೆ ಕ್ಲಿಕ್ ಮಾಡಿ.ಹಂತ 5-65. ಓಕೆ ಮೇಲೆ ಕ್ಲಿಕ್ ಮಾಡಿ.
6. ಮೊಬೈಲ್ ಬ್ಯಾಕ್ ಬಟನ್ ಮೇಲೆ ಕ್ಲಿಕ್ ಮಾಡಿ.ಹಂತ 7-87. ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ.
8. ಉಚಿತ ರಮ್ಮಿ ಗೇಮ್ ಆ್ಯಪ್ ಇನ್ಸ್ಟಾಲ್ ಮಾಡುವುದನ್ನು ಮುಂದುವರಿಸಲು ಇನ್ಸ್ಟಾಲ್ ಮೇಲೆ ಕ್ಲಿಕ್ ಮಾಡಿ.ಹಂತ 9-109. ಓಪನ್ ಮೇಲೆ ಕ್ಲಿಕ್ ಮಾಡಿ.
10. ನಮ್ಮ ಉಚಿತ ಭಾರತೀಯ ರಮ್ಮಿ ಆ್ಯಪ್ ಮೂಲಕ ಲಾಗಿನ್ ಮಾಡಿ ಮತ್ತು ನೈಜ ಹಣದ ಆಟಗಳನ್ನು ಆಡಿ.
ಐಒಎಸ್ಗಾಗಿ ಖೇಲ್ಪ್ಲೇ ರಮ್ಮಿ ಆ್ಯಪ್ ಡೌನ್ಲೋಡ್ ಮಾಡಿ (ಐಪ್ಯಾಡ್ ಮತ್ತು ಐಫೋನ್)
ಐಒಎಸ್ಗೆ ಖೇಲ್ಪ್ಲೇ ರಮ್ಮಿ ಮೊಬೈಲ್ ಆ್ಯಪ್ ಬಳಸುವ ಮೂಲಕ ಹಿಂದೆಂದೂ ಕಾಣದಂಥ ರೀತಿಯಲ್ಲಿ ಮೊಬೈಲ್ನಲ್ಲಿ ರಮ್ಮಿ ಆಡಿ. ಕೆಳಗೆ ನೀಡಿರುವ ಸೂಕ್ತ ಲಿಂಕ್ ಕ್ಲಿಕ್ ಮಾಡುವ ಮೂಲಕ ಐಪ್ಯಾಡ್ಗೆ ಅಥವಾ ಐಫೋನ್ಗೆ ರಮ್ಮಿ ಆ್ಯಪ್ ಡೌನ್ಲೋಡ್ ಆರಂಭಿಸಿ ಮತ್ತು ನಿಮ್ಮ ಆ್ಯಪಲ್ ಸಾಧನದಲ್ಲಿ ನಮ್ಮ ಉಚಿತ ರಮ್ಮಿ ಮೊಬೈಲ್ ಆ್ಯಪ್ ಬಳಸಿಕೊಂಡು ಅದ್ಭುತ ರಮ್ಮಿ ಅನುಭವ ಪಡೆಯಲು ಸಜ್ಜಾಗಿ. ನಮ್ಮ ಭಾರತೀಯ ರಮ್ಮಿ ಆ್ಯಪ್ನಲ್ಲಿ ಬಳಕೆದಾರರು 13 ಕಾರ್ಡ್ಗಳ ಭಾರತೀಯ ರಮ್ಮಿ ಅಥವಾ 21 ಕಾರ್ಡ್ಗಳ ಭಾರತೀಯ ರಮ್ಮಿ ಆಟಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇದರಡಿ ಅವರು ಪೂಲ್ ರಮ್ಮಿ, ಪಾಯಿಂಟ್ಸ್ ರಮ್ಮಿ ಅಥವಾ ಡೀಲ್ಸ್ ರಮ್ಮಿ ಆಡಬಹುದು. ನಮ್ಮ ಉಚಿತ ರಮ್ಮಿ ಮೊಬೈಲ್ ಆ್ಯಪ್ ಹೊಸ ರೋಮಾಂಚಕ ವೈಶಿಷ್ಟ್ಯಗಳಿಂದ ತುಂಬಿದ್ದು ಇವು ವಿವಿಧ ಆಯ್ಕೆಗಳ ಮೂಲಕ ನೇವಿಗೇಟ್ ಮಾಡಲು ಮತ್ತು ಸುಲಭವಾಗಿ ಡಿಪಾಸಿಟ್ ಮತ್ತು ವಿದ್ಡ್ರಾವಲ್ಗಳನ್ನು ಮಾಡಲು ನಿಮಗೆ ಅವಕಾಶ ಕಲ್ಪಿಸುತ್ತವೆ. ನೋಂದಣಿ ಮಾಡಿಕೊಂಡು ರಮ್ಮಿ ಆ್ಯಪ್ ಡೌನ್ಲೋಡ್ ಆರಂಭಿಸುವ ಮೂಲಕ ನಿಮ್ಮ ರಮ್ಮಿ ಆಡುವ ಹವ್ಯಾಸವನ್ನು ಹೊಸ ಎತ್ತರಕ್ಕೇರಿಸಲು ಸಜ್ಜಾಗಿ. ಅಪ್ಲಿಕೇಶನ್ ಲಿಂಕ್ಗಳು ಈ ಪುಟದ ಕೆಳಗಿರುವ ಎರಡು ಡೌನ್ಲೋಡ್ ಬಟನ್ಗಳಲ್ಲಿ ಲಭ್ಯವಿವೆ.


ಶಕ್ತಿಶಾಲಿ ಕ್ರಾಸ್ ಪ್ಲಾಟ್ಫಾರ್ಮ್ ಹೊಂದಾಣಿಕೆ
ಖೇಲ್ಪ್ಲೇ ರಮ್ಮಿ ಆ್ಯಪ್ ಅನ್ನು ಬಹ ವೇದಿಕೆಗಳಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸುವ ರೀತಿ ವಿನ್ಯಾಸಗೊಳಿಸಲಾಗಿದೆ. ನೀವು ಆಂಡ್ರಾಯ್ಡ್ ಅಥವಾ ಐಒಎಸ್ಗೆ ರಮ್ಮಿ ಆ್ಯಪ್ಗಾಗಿ ಹುಡುಕುತ್ತಿದ್ದರೆ, ಖೇಲ್ಪ್ಲೇ ರಮ್ಮಿಯ ಉಚಿತ ರಮ್ಮಿ ಆ್ಯಪ್ ಆರಂಭಿಕ ಮತ್ತು ಪರಿಣತ ರಮ್ಮಿ ಆಟಗಾರರಿಗೆ ಮಿತಿರಹಿತ ಅನುಭವವನ್ನು ಒದಗಿಸುತ್ತದೆ. ನಮ್ಮ ಆನ್ಲೈನ್ ರಮ್ಮಿ ಆ್ಯಪ್ನಲ್ಲಿ ಭಾರೀ ನಗದು ರಿವಾರ್ಡ್ಗಳ ಜೊತೆ ಉಚಿತ ಡೌನ್ಲೋಡ್ ಎಲ್ಲ ಆಟಗಾರರ ನಿರೀಕ್ಷೆ ಮಾಡುತ್ತಿದೆ. ಮೊಬೈಲ್ ರಮ್ಮಿ ಆಡುವುದನ್ನು ಆರಂಭಿಸಲು ಕೆಳಗಿನ ಯಾವುದಾದರೂ ಒಂದು ಬಟನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ನಮ್ಮ ಉಚಿತ ರಮ್ಮಿ ಆ್ಯಪ್ನಲ್ಲಿರುವ ರೋಮಾಂಚಕ ಹೊಸ ವೈಶಿಷ್ಟ್ಯಗಳೊಂದಿಗೆ ಆಟಗಾರರು ಅತ್ಯದ್ಭುತವಾದ ಮೊಬೈಲ್ ರಮ್ಮಿ ಅನುಭವವನ್ನು ಪಡೆಯುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ, ಖೇಲ್ಪ್ಲೇ ರಮ್ಮಿ ಮೊಬೈಲ್ನಲ್ಲಿ ತನ್ನ ಆನ್ಲೈನ್ ರಮ್ಮಿ ಆ್ಯಪ್ ಮೂಲಕ ಭಾರೀ ನಗದು ಬಹುಮಾನಗಳನ್ನು ನೀಡುತ್ತದೆ. ನಮ್ಮ ಭಾರತೀಯ ರಮ್ಮಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಆರಂಭಿಸಿ ಮತ್ತು ದೊಡ್ಡ ರಿವಾರ್ಡ್ಗಳನ್ನು ಗೆಲ್ಲಲು ಆರಂಭಿಸಿ. ನಮ್ಮ ಮೊಬೈಲ್ ರಮ್ಮಿ ಆ್ಯಪ್ನಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳು ಮತ್ತು ರಮ್ಮಿಯ ವಿಧಗಳಲ್ಲಿ ಅನುಕೂಲಕರವಾಗಿ ನೇವಿಗೇಟ್ ಮಾಡಿ, ಸುಲಭವಾಗಿ ಡಿಪಾಸಿಟ್ ಮತ್ತು ವಿದ್ಡ್ರಾವಲ್ಗಳನ್ನು ಮಾಡಿ.
ನಮ್ಮ ಉಚಿತ ರಮ್ಮಿ ಆ್ಯಪ್ನಲ್ಲಿ ಹೇರಳ ವೈಶಿಷ್ಟ್ಯಗಳು
ಎಕ್ಸ್ಕ್ಲೂಸಿವ್ ನಗದು ಬಹುಮಾನಗಳು, ಸಧೃಡ ಕ್ರಾಸ್ ಪ್ಲಾಟ್ಫಾರ್ಮ್ ಹೊಂದಾಣಿಕೆ ಮತ್ತು ಬಹು ಆಟ ವೈವಿಧ್ಯಗಳೊಂದಿಗೆ, ಖೇಲ್ಪ್ಲೇ ರಮ್ಮಿ ಆ್ಯಪ್ ನಿಮಗೆ ಅತ್ಯುತ್ತಮ ರಮ್ಮಿ ಆ್ಯಪ್ ಅನುಭವವನ್ನು ಒದಗಿಸುತ್ತದೆ. ನೀವು ಮಾಡಬೇಕಿರುವುದು ಇಷ್ಟೇ, ಕೆಳಗಿರುವ ಲಿಂಕ್ಗಳಿಂದ ರಮ್ಮಿ ಡೌನ್ಲೋಡ್ ಮಾಡಿ. ನಿಮ್ಮ ಮೇಜಿನ ಮೇಲೆ ಆಟವನ್ನು ಆನಂದಿಸಲು ಖೇಲ್ಪ್ಲೇ ರಮ್ಮಿ ಅಪ್ಲಿಕೇಶನ್ ಹಲವಾರು ಕಾರಣಗಳನ್ನು ಒದಗಿಸುತ್ತದೆ. ಪಾಯಿಂಟ್ಸ್ ರಮ್ಮಿ, ಪೂಲ್ ರಮ್ಮಿ ಮತ್ತು ಡೀಲ್ಸ್ ರಮ್ಮಿ ಆಡಲು ಅವಕಾಶ ಇರುವುದರಿಂದ, ನಮ್ಮ ಆನ್ಲೈನ್ ರಮ್ಮಿ ಆ್ಯಪ್ನಲ್ಲಿ ಆಡುವುದರಿಂದ ನಿಮಗೆ ಎಂದೂ ಸುಸ್ತು ಅನಿಸುವುದಿಲ್ಲ ಎನ್ನುವ ಖಾತ್ರಿ ನೀಡುತ್ತೇವೆ. ಕೆಳಗಿನ ಲಿಂಕ್ಗಳಿಂದ ರಮ್ಮಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು ನಮ್ಮ ಮೊಬೈಲ್ ರಮ್ಮಿ ಆ್ಯಪ್ನಲ್ಲಿ ಆಡುತ್ತಿರುವ ಲಕ್ಷಾಂತರ ಆಟಗಾರರೊಂದಿಗೆ ಅವರ ಮೋಜಿನಲ್ಲಿ ಸೇರಿಕೊಳ್ಳಿ.
ಆನ್ಲೈನ್ ರಮ್ಮಿ ಆಡುವುದು ಕಾನೂನುಬದ್ಧವೇ?
ಖಂಡಿತವಾಗಿ! ನೀವು ಆಂಡ್ರಾಯ್ಡ್ನ ರಮ್ಮಿ ಆ್ಯಪ್ನಲ್ಲಿ ಆಡುತ್ತಿದ್ದೀರೇ ಅಥವಾ ಬೇರೆ ವೇದಿಕೆಯಲ್ಲಿ ಆಡುತ್ತಿದ್ದೀರೇ ಎನ್ನುವುದರ ಪರಿಗಣನೆಯಿಲ್ಲದೆ, ಆನ್ಲೈನ್ನಲ್ಲಿ ಅಥವಾ ಆಫ್ಲೈನ್ನಲ್ಲಿ ರಮ್ಮಿ ಆಡುವುದು ಕಾನೂನುಬದ್ಧವಾಗಿದೆ. ಸುಪ್ರೀಂಕೋರ್ಟ್ ಆದೇಶದ ಅನುಸಾರ, ಭಾರತದಾದ್ಯಂತ (ಆಂಧ್ರಪ್ರದೇಶ, ಅಸ್ಸಾಂ, ಕರ್ನಾಟಕ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ ಮತ್ತು ತೆಲಂಗಾಣ ಹೊರತುಪಡಿಸಿ) ಆನ್ಲೈನ್ ರಮ್ಮಿ ಆಡುವುದು ಸಂಪೂರ್ಣ ಕಾನೂನುಬದ್ಧವಾಗಿದೆ. ಭಾರತೀಯ ಕೋರ್ಟ್ಗಳು ರಮ್ಮಿಯನ್ನು ಶುದ್ಧ ಕೌಶಲ್ಯದ ಆಟ ಎಂದು ತೀರ್ಪು ನೀಡಿವೆ ಮತ್ತು ಆಟದಲ್ಲಿ ಪಣ ಕಟ್ಟುವುದನ್ನು ಅದೇ ನಿಯಮಗಳಡಿ ಭಾರತದಲ್ಲಿ ಕಾನೂನುಬದ್ಧ ಎಂದು ಪರಿಗಣಿಸಲಾಗಿದೆ.
ಆದ್ದರಿಂದ, ಆನ್ಲೈನ್ ರಮ್ಮಿ ಆಡುವುದಕ್ಕೆ ಸಂಬಂಧಿಸಿದ ಚಿಂತೆ ಬಿಡಿ. ಭಾರತೀಯ ರಮ್ಮಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ನಮ್ಮ ಉಚಿತ ಮೊಬೈಲ್ ರಮ್ಮಿ ಆ್ಯಪ್ನಲ್ಲಿ ರೋಮಾಂಚಕ ನಗದು ಬಹುಮಾನಗಳು ಮತ್ತು ಸ್ಪರ್ಧೆಗಳ ರೋಚಕ ಜಗತ್ತಿಗೆ ಪ್ರವೇಶಿಸಿ.
(ಕಾನೂನು ಕಾರಣಗಳಿಗಾಗಿ ಭಾರತೀಯ ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಕರ್ನಾಟಕ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ ಮತ್ತು ತೆಲಂಗಾಣ ದಿಂದ ಸೈಟ್ ಪ್ರವೇಶಿಸುವ ಬಳಕೆದಾರರಿಗೆ ಖೇಲ್ಪ್ಲೇರಮ್ಮಿ.ಕಾಮ್ ಅವಕಾಶ ನೀಡುವುದಿಲ್ಲ. ಈ ಪ್ರದೇಶಗಳಿಂದ ಸೈಟ್ಗೆ ಪ್ರವೇಶಿಸುವ ಅಥವಾ ಜೂಜಿನಲ್ಲಿ ತೊಡಗುವ ಜನರನ್ನು ನಾವು ಮಾನ್ಯ ಮಾಡುವುದಿಲ್ಲ. ಈ ರಾಜ್ಯಗಳಿಂದ ಅಥವಾ ಆನ್ಲೈನ್ನಲ್ಲಿ ನೈಜ ರಮ್ಮಿ ಆಡುವುದಕ್ಕೆ ಸಂಬಂಧಿಸಿ ವಿವಾದ ಇರುವ ಇತರ ಯಾವುದೇ ಪ್ರದೇಶದಿಂದ ವೆಬ್ಸೈಟ್ ಪ್ರವೇಶಿಸುವ ಬಳಕೆದಾರರನ್ನು ಸಿಸ್ಟಮ್ ಪತ್ತೆ ಮಾಡಿದಲ್ಲಿ, ಅವರ ಖಾತೆಗಳನ್ನು ಅಮಾನತು ಅಥವಾ ರದ್ದು ಮಾಡಲಾಗುತ್ತದೆ.)
- ಆಂಡ್ರಾಯ್ಸ್ ಒಎಸ್: 5,0 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿ
- ಐಒಎಸ್ ಒಎಸ್: 7.0 ಮತ್ತು ಅದಕ್ಕಿಂತ ಹೆಚ್ಚಿನದು
- ವಿಂಡೋಸ್ ಒಎಸ್: ವಿಂಡೋಸ್ ಎಕ್ಸ್ಪಿ ಮತ್ತು ಅದಕ್ಕಿಂತ ಹೆಚ್ಚಿನದು
- ಉತ್ತಮ ಗೇಮಿಂಗ್ ಅನುಭವಗಳಿಗಾಗಿ, ಶಿಫಾರಿತ ಸ್ಕ್ರೀನ್ ರೆಸಲ್ಯೂಷನ್ 1280 X 1024 ಅಥವಾ ಅದಕ್ಕಿಂತ ಹೆಚ್ಚಿರಬೇಕು.