ಇಂಡಿಯನ್ ರಮ್ಮಿ ಗೇಮ್ - ರಮ್ಮಿ ಆನ್ಲೈನ್ನಲ್ಲಿ ಪ್ಲೇ ಮಾಡಿ
ಕ್ಲಾಸಿಕ್ ರಮ್ಮಿ ಆನ್ಲೈನ್
- ಪೂಲ್, ಪಾಯಿಂಟ್ಸ್ ಮತ್ತು ಡೀಲ್ಸ್ ರಮ್ಮಿ
- ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಮೊಬೈಲ್ ಆ್ಯಪ್ ಲಭ್ಯವಿದೆ
- ಡೆಸ್ಕ್ಟಾಪ್ ಮತ್ತು ಮೊಬೈಲ್ ನಡುವೆ ಅಡಚಣೆರಹಿತ ಬದಲಿಸುವಿಕೆ
ಅಗ್ರ-ಪಂಕ್ತಿಯ ಭದ್ರತಾ ಸಿಸ್ಟಮ್
- ಎಸ್ಎಸ್ಎಲ್ ಭದ್ರತೆ
- ಪಿಜಿ ಪಿಸಿಐ ಅನುಸರಣೆ
- ಸುಭದ್ರ ಲಾಗಿನ್ ವಿವರಗಳು
ಸುಲಭ ಠೇವಣಿ ಮತ್ತು ತ್ವರಿತ ಹಿಂಪಡೆಯುವಿಕೆ
- ಬಹು ಪಾವತಿ ಆಯ್ಕೆಗಳು
- ವೇಗದ ವಿದ್ಡ್ರಾವಲ್ಗಳು - 24 ಗಂಟೆಗಳಲ್ಲಿ ಪ್ರಕ್ರಿಯೆ ಮಾಡಲಾಗುತ್ತದೆ
- ಆನ್ಲೈನ್ನಲ್ಲಿ ರಮ್ಮಿ ಆಡುವುದು ಭಾರತದಲ್ಲಿ ಸ್ಪಷ್ಟ ಕಾನೂನು ಮಾನ್ಯತೆ ಹೊಂದಿದೆ
ಆಕರ್ಷಕ ವೈಶಿಷ್ಟ್ಯಗಳು
- ಕನಿಷ್ಟ 150% ವೆಲ್ಕಮ್ ಬೋನಸ್
- ನಿಮ್ಮ ಸ್ನೇಹಿತರನ್ನ ರೆಫರ್ ಮಾಡುವ ಮೂಲಕ ಹಣ ಗಳಿಸಿ
- ನೈಜ ಹಣ ಗೆಲ್ಲಿ - ನಾವು ಪ್ರತಿ ತಿಂಗಳೂ Rs.5,35,000* ಉಚಿತವಾಗಿ ನೀಡುತ್ತಿದ್ದೇವೆ!
ಆನ್ಲೈನ್ನಲ್ಲಿ ರಮ್ಮಿ ಆಡಲು ಖೇಲ್ ಪ್ಲೇ ರಮ್ಮಿ ಯಾಕೆ ಅತ್ಯುತ್ತಮ ವೆಬ್ಸೈಟ್ ಆಗಿದೆ?
ಮುದ್ರಿತ ಕಾರ್ಡ್ಗಳ ಪ್ಯಾಕ್ ಹಿಡಿದುಕೊಂಡು ಮನೆಯಲ್ಲಿ ರಮ್ಮಿ ಆಡುವುದು ಈಗ ಹಳೆಯ ಶೈಲಿ. ಇಂಟರ್ನೆಟ್ ಕಾಲದಲ್ಲಿ, ಖೇಲ್ಪ್ಲೇ ರಮ್ಮಿ ನಿಮ್ಮ ಡೆಸ್ಕ್ಟಾಪ್/ಲ್ಯಾಪ್ಟಾಪ್/ಟ್ಯಾಬ್ಲೆಟ್ಗಳು ಮತ್ತು ಮೊಬೈಲ್ಗಳಲ್ಲಿ ಸುಲಭವಾಗಿ ಆಡಬಹುದಾದ ಸಾಂಪ್ರದಾಯಿಕ 13 ಕಾರ್ಡ್ಗಳ ಭಾರತೀಯ ರಮ್ಮಿ ಅಥವಾ 21 ಕಾರ್ಡ್ಗಳ ಭಾರತೀಯ ರಮ್ಮಿಯ ಡಿಜಿಟಲ್ ಆವೃತ್ತಿಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದೆ. ಮತ್ತೆ ನೀವು ಖೇಲ್ಪ್ಲೇ ರಮ್ಮಿಯಲ್ಲಿ ನೈಜಹಣಕ್ಕಾಗಿ ಆನ್ಲೈನ್ ರಮ್ಮಿ ಆಡಬಹುದು ಎನ್ನುವುದು ನಿಮಗೆ ಗೊತ್ತಿದೆಯೇ? ಅನೇಕ ಹೊಸ ರೋಮಾಂಚಕ ವೈಶಿಷ್ಟ್ಯಗಳಿಂದ ಕೂಡಿರುವ ಖೇಲ್ಪ್ಲೇ ರಮ್ಮಿಯಲ್ಲಿ ಆನ್ಲೈನ್ ರಮ್ಮಿ ಆಟ ನಿಮ್ಮನ್ನು ಹಿಡಿದಿಡುತ್ತದೆ ಮತ್ತು ಇನ್ನಷ್ಟು ಆಡಬೇಕು ಎನ್ನುವ ಬಯಕೆ ಹುಟ್ಟಿಸುತ್ತದೆ! ಹಾಗಿದ್ರೆ ಮತ್ಯಾಕೆ ತಡಮಾಡುತ್ತೀರಿ? ಖೇಲ್ಪ್ಲೇ ರಮ್ಮಿಯೊಂದಿಗೆ ನೈಜ ಹಣದ ರಮ್ಮಿ ಆಡಲು ಆರಂಭಿಸಿ!
ನಾನು ಆನ್ಲೈನ್ ರಮ್ಮಿ ಆಡಲು ಆ್ಯಪ್ ಅನ್ನು ಎಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು?
ಆಟಗಾರರ ಅಗತ್ಯಗಳಿಗೆ ಗರಿಷ್ಠಗೊಳಿಸಲಾದ ಸುಧಾರಿತ ಆಟದ ಲಾಬಿ ಹೊಂದಿರುವ ಖೇಲ್ಪ್ಲೇ ರಮ್ಮಿ ಮೊಬೈಲ್ ಆ್ಯಪ್, ಆನ್ಲೈನ್ ರಮ್ಮಿ ಆಟವನ್ನು ಸುರಕ್ಷಿತ ಮತ್ತು ತೊಂದರೆಯಿಲ್ಲದ ರೀತಿ ಆಡಲು ನಿಮಗೆ ಅವಕಾಶ ಒದಗಿಸುತ್ತದೆ. ರಮ್ಮಿ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿ - ಆಂಡ್ರಾಯ್ಡ್ಗೆ ರಮ್ಮಿ ಆ್ಯಪ್ (ಫೋನ್ಗಳು ಮತ್ತು ಟ್ಯಾಬ್ಲೆಟ್ಗಳು) ಮತ್ತು ಐಒಎಸ್ಗೆ ರಮ್ಮಿ ಆ್ಯಪ್ (ಐಪ್ಯಾಡ್ ಮತ್ತು ಐಫೋನ್ಗಳು) ಹಾಗೂ ಭಾರತದಾದ್ಯಂತ ಇರುವ ಆಟಗಾರರೊಂದಿಗೆ ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಾದರೂ ಆನ್ಲೈನ್ ರಮ್ಮಿ ಆಟ ಆಡಲು ಆರಂಭಿಸಿ!
ಖೇಲ್ಪ್ಲೇ ರಮ್ಮಿ ಆ್ಯಪ್ನ ವೈಶಿಷ್ಟ್ಯಗಳು:
- ಆನ್ಲೈನ್ನಲ್ಲಿ ರಮ್ಮಿ ಆಟಗಳನ್ನು ಆಡಲು ಅತಿ ಹೆಚ್ಚು ನೇವಿಗೇಟ್ ಮಾಡಬಹುದಾದ ಇಂಟರ್ಫೇಸ್
- ದೋಷರಹಿತ ಭದ್ರತೆಗಾಗಿ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು
- ವಿದ್ಡ್ರಾವಲ್ ಮತ್ತು ಡಿಪಾಸಿಟ್ಗಳಿಗೆ ತ್ವರಿತ ಮತ್ತು ಸುಲಭ ಸೌಕರ್ಯ
- ಆನ್ಲೈನ್ನಲ್ಲಿ ಉಚಿತ ರಮ್ಮಿ ಆಟ ಆಡಲು
- ಹಣಕ್ಕಾಗಿ ಆನ್ಲೈನ್ ರಮ್ಮಿ ಆಟ ಆಡಲು
- ಸುಭದ್ರ ರೀತಿಯಲ್ಲಿ ಹಣವನ್ನು ಡಿಪಾಸಿಟ್ ಮತ್ತು ವಿದ್ಡ್ರಾವಲ್ ಮಾಡಲು
- ಡೆಸ್ಕ್ಟಾಪ್ ಮತ್ತು ಐಫೋನ್ಗಳು, ಐಪ್ಯಾಡ್ಗಳು ಮತ್ತು ಟ್ಯಾಬ್ಲೆಟ್ಗಳಂಥ ಮೊಬೈಲ್ ಸಾಧನಗಳ ಮಧ್ಯೆ ಮಿತಿರಹಿತವಾಗಿ ಬದಲಿಸಲು
ಆಂಡ್ರಾಯ್ಡ್ಗಾಗಿ ರಮ್ಮಿ ಆ್ಯಪ್ | iOS ಗಾಗಿ ರಮ್ಮಿ ಆ್ಯಪ್
ಖೇಲ್ಪ್ಲೇ ರಮ್ಮಿ ಯಾಕೆ ಭಾರತದ ಅತ್ಯುತ್ತಮ ರಮ್ಮಿ ಕಾರ್ಡ್ ಗೇಮ್ ನೆಟ್ವರ್ಕ್ ಆಗಿದೆ?
ಬಹಳಷ್ಟು ಆನ್ಲೈನ್ ರಮ್ಮಿ ಸೈಟ್ಗಳಿಂದ ಈಗ ಮಾರ್ಕೆಟ್ ತುಂಬಿ ತುಳುಕುತ್ತಿದೆ ಆದರೆ ಉಳಿದವುಗಳಿಗಿಂತ ಖೇಲ್ಪ್ಲೇ ರಮ್ಮಿಯನ್ನು ಭಿನ್ನವಾಗಿಸುವ ಅಂಶ ಯಾವುದೆಂದರೆ ಎಲ್ಲ ಬಳಕೆದಾರರಿಗೆ ಆಸಕ್ತಿಕರವಾದ ಉಚಿತ ಆನ್ಲೈನ್ ರಮ್ಮಿಯ ಭರವಸೆ ನೀಡುವ ಬಳಕೆದಾರ ಸ್ನೇಹಿ ಇಂಟರ್ಫೇಸ್. ಉಚಿತವಾಗಿ ಆನ್ಲೈನ್ನಲ್ಲಿ ನೈಜ ರಮ್ಮಿ ಆಡುವುದನ್ನು ಆರಂಭಿಸಲು ಖೇಲ್ಪ್ಲೇ ರಮ್ಮಿ ಅತ್ಯಂತ ಸುಲಭವಾಗಿಸುತ್ತದೆ.
ನಿಮ್ಮ ವಿಶ್ಲೇಷಣಾ ಕೌಶಲ್ಯಗಳನ್ನು ಹರಿತಗೊಳಿಸಲು ಖೇಲ್ಪ್ಲೇ ರಮ್ಮಿ ಪರಿಪೂರ್ಣ ವೇದಿಕೆಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ದೇಶಾದ್ಯಂತದ ಪ್ರಮುಖ ಆನ್ಲೈನ್ ರಮ್ಮಿ ಆಟಗಾರರೊಂದಿಗೆ ಮುಖಾಮುಖಿಯಾಗಲಿ ನಿಮಗೆ ಅವಕಾಶ ಒದಗಿಸುತ್ತದೆ, ಇವೆಲ್ಲವನ್ನೂ ನೀವು ರಮ್ಮಿ ಆಟಗಳನ್ನು ಆಡುತ್ತ ಬಹಳಷ್ಟು ಹಣ ಗಳಿಸುತ್ತಲೇ ಮಾಡಬಹುದು!! ನೈಜ ಹಣವನ್ನು ನೀವು ಸಂಪಾದಿಸಬಹುದು, ಮತ್ತು ನಿಮ್ಮ ಮತ್ತು ನಗದು ಬಹುಮಾನಗಳ ನಡುವಿನ ಒಂದೇ ಸಂಗತಿ ಎಂದರೆ ಅದು ನಿಮ್ಮ ರಮ್ಮಿ ಕೌಶಲ್ಯಗಳು! ಕೇವಲ ಖೇಲ್ಪ್ಲೇ ರಮ್ಮಿಯಲ್ಲಿ ಮಾತ್ರ ನೈಜ ಹಣದೊಂದಿಗೆ ಆನ್ಲೈನ್ನಲ್ಲಿ ರಮ್ಮಿ ಆಟ ಆಡಿ.
ಸ್ಥಳೀಯವಾಗಿ 'ಪಪ್ಲು' ಎಂದು ಕರೆಯಲಾಗುವ ಭಾರತೀಯ ರಮ್ಮಿಯು ಜಿನ್ ರಮ್ಮಿ ಮತ್ತು ರಮ್ಮಿ 500 ನಿಂದ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ ಮತ್ತು ಯಾವುದೇ ಪಾಶ್ಚಿಮಾತ್ಯ ಮಾದರಿಗಳಷ್ಟೇ ಆಡಲು ಮೋಜು ನೀಡುತ್ತದೆ. ಭಾರತದಾದ್ಯಂತ ಆಡಲಾಗುವ ಭಾರತೀಯ ರಮ್ಮಿ ಆಟದಲ್ಲಿ ಎರಡು ಜನಪ್ರಿಯ ಮಾದರಿಗಳಿವೆ, 13 ಕಾರ್ಡ್ಗಳ ರಮ್ಮಿ ಮತ್ತು 21 ಕಾರ್ಡ್ಗಳ ರಮ್ಮಿ. 13 ಕಾರ್ಡ್ಗಳ ರಮ್ಮಿ ಮತ್ತು 21 ಕಾರ್ಡ್ಗಳ ರಮ್ಮಿ ಎನ್ನುವ ಹೆಸರು ಎರಡು ಮಾದರಿಗಳಿಗೆ ಬರಲು ಕಾರಣ ಎಂದರೆ ಆಟದ ಆರಂಭದಲ್ಲಿ ಪ್ರತಿ ಆಟಗಾರನಿಗೆ ಹಂಚಲಾಗುವ ಕಾರ್ಡ್ಗಳ ಸಂಖ್ಯೆ, ಅದು ಅನುಕ್ರಮವಾಗಿ 13 ಮತ್ತು 21. ಹಬ್ಬದ ಸಂದರ್ಭಗಳಲ್ಲಿ ಹಾಗೂ ಕಿಟ್ಟಿ ಪಾರ್ಟಿಗಳು, ಮದುವೆ ಮತ್ತು ವಾರ್ಷಿಕೋತ್ಸವಗಳಂಥ ಸ್ನೇಹಕೂಟಗಳಲ್ಲಿ ಕುಟುಂಬ ಸದಸ್ಯರು ಮತ್ತು ವ್ಯಕ್ತಿಗಳ ಗುಂಪುಗಳ ನಡುವೆ ಈ ಎರಡು ಮಾದರಿಗಳನ್ನು ಸಾಂಪ್ರದಾಯಿಕವಾಗಿ ಮನೆಗಳಲ್ಲಿ ಆಡಲಾಗುತ್ತದೆ. ಈ ರಮ್ಮಿ ಕಾರ್ಡ್ ಆಟಗಳು ಭಾರತದಾದ್ಯಂತದ ಕ್ಲಬ್ಗಳು ಮತ್ತು ಕಾರ್ಡ್ ರೂಮ್ಗಳಲ್ಲಿ ವ್ಯಾಪಕವಾದ ಜನಪ್ರಿಯತೆಯನ್ನು ಗಳಿಸಿವೆ ಮತ್ತು ಭಾರತದಲ್ಲಿ ದೂರ ಪ್ರಯಾಣದ ರೈಲುಗಳಲ್ಲಿ ಪ್ರಯಾಣಿಸುವ ಜನರ ನೆಚ್ಚಿನ ವಿರಾಮ ಸಮಯದ ಚಟುವಟಿಕೆಯಾಗಿದೆ. ಖೇಲ್ಪ್ಲೇ ರಮ್ಮಿಯಂಥ ವಿವಿಧ ಉಚಿತ ಆನ್ಲೈನ್ ರಮ್ಮಿ ಸೈಟ್ಗಳಿಗೆ ಪ್ರವೇಶದಿಂದ, ಇನ್ನೊಬ್ಬ ರಮ್ಮಿ ಆಟದ ಉತ್ಸಾಹಿಯೊಂದಿಗೆ ವೆಬ್ನಾದ್ಯಂತ ಉಚಿತವಾಗಿ ನೈಜ ಆನ್ಲೈನ್ ರಮ್ಮಿಯನ್ನು ಸುಲಭವಾಗಿ ಆಡಲು ಸಾಧ್ಯವಾಗುವುದು ವಿವಿಧ ನಮೂನೆಗಳಲ್ಲಿ ಇರುವ ಆನ್ಲೈನ್ ರಮ್ಮಿಯತ್ತ ಜನರನ್ನು ಆಕರ್ಷಿಸುತ್ತದೆ. ಜೊತೆಗೆ, ಆನ್ಲೈನ್ ಬೆಂಬಲದೊಂದಿಗೆ ಗೋಜಲು ರಹಿತ ಆನ್ಲೈನ್ ಪಾವತಿ ಸೌಕರ್ಯ ಮತ್ತು ಆಟಗಾರರಿಗೆ ಕರೆ ಬೆಂಬಲ ಒದಗಿಸುವುದರಿಂದ ಉಚಿತವಾಗಿ ರಮ್ಮಿ ಕಾರ್ಡ್ ಆಟ ಆಡಲು ಇದನ್ನು ಸಂಪೂರ್ಣ ಸುರಕ್ಷಿತ ಮತ್ತು ವಿಶ್ವಾಸಾರ್ಹ ವೇದಿಕೆಯಾಗಿಸುತ್ತದೆ. ಖೇಲ್ಪ್ಲೇ ರಮ್ಮಿ ತನ್ನ ಮೊಬೈಲ್ ರಮ್ಮಿ ಆ್ಯಪ್ ಬಳಸಿಕೊಂಡು ನೈಜ ಹಣಕ್ಕೆ ಆನ್ಲೈನ್ ರಮ್ಮಿ ಆಡಲು ತನ್ನ ಆಟಗಾರರಿಗೆ ಅವಕಾಶ ಕಲ್ಪಿಸುತ್ತದೆ
ಹಾಗಿದ್ದರೆ, ಯಾಕೆ ಖೇಲ್ಪ್ಲೇರಮ್ಮಿ.ಕಾಮ್ ಜಗತ್ತಿನ ಅತ್ಯುತ್ತಮ ರಮ್ಮಿ ವೆಬ್ಸೈಟ್ ಆಗಿದೆ? ಎಂದು ನೀವು ಕೇಳಬಹುದು. ಇದು ಸರಳವಾಗಿದೆ; ಖೇಲ್ಪ್ಲೇ ರಮ್ಮಿ ಬಳಕೆದಾರರ ಅನುಭವವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಆನ್ಲೈನ್ ರಮ್ಮಿ ಆಟಕ್ಕೆ ಸಂಬಂಧಿಸಿದಂತೆ, ಭಾರೀ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶದೊಂದಿಗೆ, ಖೇಲ್ಪ್ಲೇ ರಮ್ಮಿ ಮಿತಿಯಿಲ್ಲದ ಅನುಭವವನ್ನು ಒದಗಿಸುತ್ತದೆ. ನಮ್ಮ ಮೊಬೈಲ್ ರಮ್ಮಿ ಆ್ಯಪ್ ಬಳಸಿಕೊಂಡು ಆಟಗಾರರು ಎಲ್ಲಿ ಬೇಕಿದ್ದರೂ ಮತ್ತು ಯಾವುದೇ ಸಮಯದಲ್ಲಾದರೂ ಆನ್ಲೈನ್ ರಮ್ಮಿ ಕಾರ್ಡ್ ಆಟಗಳನ್ನು ಆನಂದಿಸಬಹುದು. ಹಣ ಠೇವಣಿ ಮಾಡಲು ಬಹಳಷ್ಟು ಆಯ್ಕೆಗಳು ಮತ್ತು ಸುರಕ್ಷಿತ ವೇದಿಕೆಯೊಂದಿಗೆ, ಖೇಲ್ಪ್ಲೇ ರಮ್ಮಿಯು ರಮ್ಮಿ ಆಟದ ಉತ್ಸಾಹಿಗಳಿಗೆ ಸರಿಸಾಟಿಯಿಲ್ಲದ ಆನ್ಲೈನ್ ರಮ್ಮಿ ಅನುಭವವನ್ನು ಒದಗಿಸುತ್ತದೆ. ಖೇಲ್ಪ್ಲೇ ರಮ್ಮಿ ಆಟಗಾರರಿಗೆ ಯಾವಾಗಲೂ ಅತ್ಯುತ್ತಮ ರಮ್ಮಿ ಅನುಭವವನ್ನು ನೀಡಲು ಪ್ರಯತ್ನಿಸಿದೆ, ಮತ್ತು ಇದಕ್ಕೆ ನಮ್ಮ ವೇದಿಕೆಯಲ್ಲಿ ಆನ್ಲೈನ್ ರಮ್ಮಿ ಕಾರ್ಡ್ ಆಟಗಳನ್ನು ಆಡುತ್ತಿರುವ ಲಕ್ಷಾಂತರ ಸಂತೃಪ್ತ ರಮ್ಮಿ ಆಟದ ಉತ್ಸಾಹಿಗಳು ನಿಜವಾದ ಪ್ರಮಾಣವಾಗಿದ್ದಾರೆ. ಆನ್ಲೈನ್ನಲ್ಲಿ ಉಚಿತವಾಗಿ ರಮ್ಮಿ ಆಡುವುದು ಎಂದಿಗೂ ಇಷ್ಟು ಸುಲಭ ಮತ್ತು ಸುರಕ್ಷಿತವಾಗಿರಲಿಲ್ಲ; ಒಂದು ವೇಳೆ ನೀವು ನಿಜವಾದ ರಮ್ಮಿಯಲ್ಲಿ ಕಳೆದುಹೋಗುವ ಅನುಭವದ ಹುಡುಕಾಟದಲ್ಲಿದ್ದರೆ, ಖೇಲ್ಪ್ಲೇ ರಮ್ಮಿ ತಾಣಕ್ಕೆ ಬರುವುದು ಖಂಡಿತ ತಪ್ಪಾಗಲಿಕ್ಕಿಲ್ಲ.
ಉಚಿತ ಆನ್ಲೈನ್ ರಮ್ಮಿ ಆಟಗಳ ವಿವಿಧ ನಮೂನೆಗಳು ಯಾವುವು?
ಜನಪ್ರಿಯ ಆಟದ ಮಾದರಿಗಳು:
13 ಕಾರ್ಡ್ಗಳ ರಮ್ಮಿ ಮತ್ತು 21 ಕಾರ್ಡ್ಗಳ ರಮ್ಮಿಗಳು ಖೇಲ್ಪ್ಲೇರಮ್ಮಿ.ಕಾಮ್ನಲ್ಲಿ ಆಟಬಹುದಾದ ಎರಡು ಅತ್ಯಂತ ಜನಪ್ರಿಯ ಆನ್ಲೈನ್ ರಮ್ಮಿ ವಿಧಗಳಾಗಿವೆ. ಖೇಲ್ಪ್ಲೇ ರಮ್ಮಿ ತನ್ನ ಮೊಬೈಲ್ ಆ್ಯಪ್ ಮೂಲಕ ಜನಪ್ರಿಯ ರಮ್ಮಿ ಆಟಗಳನ್ನು ಆನ್ಲೈನ್ನಲ್ಲಿ ಆಡುವ ಅವಕಾಶ ಕಲ್ಪಿಸುತ್ತದೆ.
10 ಕಾರ್ಡ್ಗಳ ರಮ್ಮಿ
10 ಕಾರ್ಡ್ಗಳ ರಮ್ಮಿ ವೇಗದ ಆಟವಾಗಿದ್ದು, ಭಾರತೀಯ ರಮ್ಮಿಯ ರೋಮಾಂಚಕವಾದ 10 ಕಾರ್ಡ್ ವಿಧವಾಗಿದೆ. 2 ಆಟಗಾರರ ಆಟವನ್ನು 1 ಡೆಕ್ನೊಂದಿಗೆ (52+1 ಕಾರ್ಡ್ಗಳು), ಮತ್ತು 2 ಆಟಗಾರರಿಗಿಂತ ಹೆಚ್ಚಿನ ಆಟಗಾರರಿದ್ದಲ್ಲಿ 2 ಡೆಕ್ಗಳೊಂದಿಗೆ ಆಡಲಾಗುತ್ತದೆ. ಎಲ್ಲ ಆಟಗಾರರಿಗೆ 10 ಕಾರ್ಡ್ಗಳನ್ನು ನೀಡಲಾಗುತ್ತದೆ, ಇದನ್ನು ಅವರು ಅನುಕ್ರಮ ಮತ್ತು ಸೆಟ್ಗಳಲ್ಲಿ ಜೋಡಿಸಬೇಕು. 10 ಕಾರ್ಡ್ಗಳ ರಮ್ಮಿಯಲ್ಲಿ 3 ವಿಧದ ಆಟಗಳನ್ನು ಆಡಬಹುದು; ಪಾಯಿಂಟ್, ಪೂಲ್ ಮತ್ತು ಡೀಲ್ಸ್.
13 ಕಾರ್ಡ್ಗಳ ರಮ್ಮಿ:
13 ಕಾರ್ಡ್ಗಳ ರಮ್ಮಿಯು ಭಾರತೀಯ ರಮ್ಮಿಯ ಸಾಂಪ್ರದಾಯಿಕ ಆವೃತ್ತಿಯಾಗಿದ್ದು ಖೇಲ್ಪ್ಲೇ ರಮ್ಮಿಯಲ್ಲಿ 2 ಡೆಕ್ ಕಾರ್ಡ್ಗಳೊಮದಿಗೆ 2 ರಿಂದ 6 ಆಟಗಾರರ ನಡುವೆ ಆಡಲಾಗುತ್ತದೆ. 13 ಕಾರ್ಡ್ ರಮ್ಮಿ ಆಟದಲ್ಲಿ 12 ಕಾರ್ಡ್ಗಳನನ್ನು ಪ್ರತಿ ಆಟಗಾರನಿಗೆ ಹಂಚಲಾಗುತ್ತದೆ, ಇವುಗಳಲ್ಲಿ 12 ಕಾರ್ಡ್ಗಳನ್ನು ಅನುಕ್ರಮ ಮತ್ತು ಸೆಟ್ಗಳಲ್ಲಿ ಜೋಡಿಸಬೇಕು. 2 ಮುದ್ರಿತ ಜೋಕರ್ಗಳ ಹೊರತಾಗಿ, 13 ಕಾರ್ಡ್ ರಮ್ಮಿ 8 ವೈಲ್ಡ್ಕಾರ್ಡ್ ಜೋಕರ್ಸ್ ಅನ್ನೂ ಹೊಂದಿರುತ್ತದೆ. ರಮ್ಮಿ ಆಟಗಾರರಲ್ಲಿ 13 ಕಾರ್ಡ್ ರಮ್ಮಿಯನ್ನು ಇಷ್ಟು ಜನಪ್ರಿಯವಾಗಿಸುವ ಅಂಶ ಏನೆಂದರೆ ಇದನ್ನು ಸುಲಭವಾಗಿ ಆಡಬಹುದು ಮತ್ತು ವಿವಿಧ ಮಾದರಿಗಳಾದ - ಪೂಲ್, ಡೀಲ್ಸ್ ಮತ್ತು ಪಾಯಿಂಟ್ಸ್ನಲ್ಲಿ ಆಡದ ಆನಂದ ಪಡೆಯಬಹುದು.
ಪೂಲ್ ರಮ್ಮಿ:
ಪೂಲ್ ರಮ್ಮಿ ಎರಡು ವಿಧಗಳನ್ನು ಹೊಂದಿದೆ - 101 ಮತ್ತು 201. 101 ಪೂಲ್ ರಮ್ಮಿಯ ಮುಖ್ಯ ನಿಯಮ ಎಂದರೆ 101 ಅಂಕ ಗಳಿಸುವ ಮೊದಲ ಆಟಗಾರ ಸೋಲುತ್ತಾನೆ, 201 ಪೂಲ್ ರಮ್ಮಿ ಆಟದಲ್ಲಿ 201 ಅಂಕ ಗಳಿಸುವ ಮೊದಲ ಆಟಗಾರ ಸೋಲುತ್ತಾನೆ. ಆಟಗಾರರು ನಿರಂತರವಾಗಿ ಕಾರ್ಡ್ಗಳನ್ನು ಅನುಕ್ರಮ ಮತ್ತು ಸೆಟ್ಗಳಲ್ಲಿ ಜೋಡಿಸಲು ಪ್ರಯತ್ನಿಸುತ್ತಾರೆ ಮತ್ತು ಅಪಾಯದ ಸಂಖ್ಯೆಯಿಂದ ತಪ್ಪಿಸಿಕೊಳ್ಳಲು ತನ್ನ ಅಂಕಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಆಟವನ್ನು ಇನ್ನಷ್ಟು ರೋಮಾಂಚಕವಾಗಿಸುವ ಅಂಶವೆಂದರೆ ಸೋತ ನಂತರ ಆಟಗಾರರಿಗೆ ಇರುವ ಮರು-ಖರೀದಿ ಮಾಡುವ ಅವಕಾಶ, ಇದು 101 ರಮ್ಮಿಯಲ್ಲಿ ಅತ್ಯಧಿಕ ಅಂಕ 79ಕ್ಕಿಂತ ಕಡಿಮೆ ಆಗಿದ್ದಾಗ ಮತ್ತು 201 ರಮ್ಮಿಯಲ್ಲಿ 174 ಅಂಕಗಳಿಗಿಂತ ಕಡಿಮೆ ಆಗಿದ್ದಾಗ ಅನ್ವಯವಾಗುತ್ತದೆ. ಆಟಗಾರರ ಮಧ್ಯೆ ಪಾಟ್ ಅನ್ನು ಸ್ವಯಂ ಸ್ಪ್ಲಿಟ್ ಮತ್ತು ಮ್ಯಾನುವಲ್ ಸ್ಪ್ಲಿಟ್ ಮಾಡುವ ಅವಕಾಶ 101 ಮತ್ತು 201 ರಮ್ಮಿ ಆಟದ ಇನ್ನೊಂದು ಆಸಕ್ತಿಕರ ಅಂಶವಾಗಿದೆ. ಮ್ಯಾನುವಲ್ ಸ್ಪ್ಲಿಟ್ ಮಲ್ಟಿಪ್ಲೇಯರ್ (3 ಅಥವಾ ಅದಕ್ಕಿಂತ ಹೆಚ್ಚು) ಟೇಬಲ್ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಆಟಗಾರರಿಗೆ ಸ್ಪಾಯ್ಲ್ಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ, ಇದೇ ವೇಳೆ 101 ಮತ್ತು 201 ಮಲ್ಟಿಪ್ಲೇಯರ್ ರಮ್ಮಿಯಲ್ಲಿ 2 ಅಥವಾ ಹೆಚ್ಚು ಆಟಗಾರರು ಅನುಕ್ರಮವಾಗಿ 80 ಮತ್ತು 175ಕ್ಕಿಂತ ಹೆಚ್ಚಿನ ಅಂಕ ಹೊಂದಿದ್ದಾಗಮತ್ತು ಸ್ವಯಂ ಸ್ಪ್ಲಿಟ್ ಸಕ್ರಿಯವಾಗುತ್ತದೆ.
ಡೀಲ್ಸ್ ರಮ್ಮಿ:
ಡೀಲ್ಸ್ ರಮ್ಮಿ ಸಾಮಾನ್ಯವಾಗಿ ಆಡುವ ರಮ್ಮಿಯ ವಿಧವಾಗಿದ್ದು ನಿಶ್ಚಿತ ಸಂಖ್ಯೆಯ ಡೀಲ್ಗಳನ್ನು ಒಳಗೊಂಡಿರುತ್ತದೆ. ಒಳಗೊಂಡಿರುವ ಡೀಲ್ಗಳ ಸಂಖ್ಯೆಯನ್ನು ಆಧರಿಸಿ, ಡೀಲ್ಸ್ ರಮ್ಮಿ ಆಟವನ್ನು ಬೆಸ್ಟ್ ಆಫ್ 6 (ಬಿಒ6) ಅಥವಾ ಬೆಸ್ಟ್ ಆಫ್ 3 (ಬಿಒ3) ಅಥವಾ ಬೆಸ್ಟ್ ಆಫ್ 2 (ಬಿಒ2) ವಿಧಗಳಾಗಿ ವರ್ಗೀಕರಿಸಬಹುದು. ಈ ಎರಡೂ ವಿಧಗಳಲ್ಲಿ, ಗೆದ್ದ ಸುತ್ತುಗಳ ಪರಿಗಣನೆಯಿಲ್ಲದೆ, ಬಿಒ6 ನಲ್ಲಿ 6 ಸುತ್ತುಗಳು ಅಥವಾ ಬಿಒ3 ಯಲ್ಲಿ 3 ಸುತ್ತುಗಳು ಅಥವಾ ಬಿಒ2 ರಲ್ಲಿ 2 ಸುತ್ತುಗಳು ಮುಗಿದಾಗ ಕನಿಷ್ಟ ಅಂಕ ಗಳಿಸುವವರನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಒಂದು ವೇಳೆ 2 ಅಥವಾ ಹೆಚ್ಚು ಆಟಗಾರರ ಮಧ್ಯೆ ಟೈ ಆದರೆ, ವಿಜೇತರನ್ನು ನಿರ್ಧರಿಸಲು ಹೆಚ್ಚುವರಿ ಟೈಬ್ರೇಕರ್ ಸುತ್ತನ್ನು ಆಡಿಸಲಾಗುತ್ತದೆ.
ಪಾಯಿಂಟ್ಸ್ ರಮ್ಮಿ:
ಪಾಯಿಂಟ್ಸ್ ರಮ್ಮಿ ಒಂದು ಜನಪ್ರಿಯ ರಮ್ಮಿ ಮಾದರಿಯಾಗಿದ್ದು ಇದು ಪ್ರತಿ ಆಟಕ್ಕೆ ಕೇವಲ ಒಂದು ಡೀಲ್ ಹೊಂದಿರುತ್ತದೆ ಮತ್ತು ಅಂಕಗಳ ಮೌಲ್ಯವನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಈ ವೇಗದ ಮತ್ತು ಅತ್ಯಂತ ಮನರಂಜನೆಯ ರಮ್ಮಿ ಮಾದರಿಯಲ್ಲಿ 0.05 ಮತ್ತು 125 ಅಂಕಗಳ ಮೌಲ್ಯದ ಶ್ರೇಣಿಯಲ್ಲಿ ಭಿನ್ನ ಅಂಕಗಳ ಆಟಗಳನ್ನು ಆಟಗಾರರು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಪಾಯಿಂಟ್ ಆಟದಲ್ಲಿ, ಎಲ್ಲ ಸೋತ ಆಟಗಾರರ ಒಟ್ಟು ಅಂಕಕ್ಕೆ ರೇಕ್* ಹೊರತುಪಡಿಸಿ ಪಾಯಿಂಟ್ ಮೌಲ್ಯದಿಂದ ಗುಣಿಸಿದ ಮೊತ್ತಕ್ಕೆ ಸಮನಾದ ಮೊತ್ತವನ್ನು ವಿಜೇತರು ಪಡೆಯುತ್ತಾರೆ.
13 ಕಾರ್ಡ್ಗಳ ರಮ್ಮಿ ಮತ್ತು 21 ಕಾರ್ಡ್ಗಳ ರಮ್ಮಿ ಎರಡನ್ನೂ ಪಾಯಿಂಟ್ಸ್ ಮಾದರಿಯಲ್ಲಿ ಆಡಬಹುದು.
21 ಕಾರ್ಡ್ಗಳ ರಮ್ಮಿ:
21 ಕಾರ್ಡ್ಗಳ ರಮ್ಮಿ ಭಾರತೀಯ ರಮ್ಮಿ ಆಟದ ಜನಪ್ರಿಯ ವಿಧವಾಗಿದ್ದು ಭಾರತದಾದ್ಯಂತ ಸಾಮಾನ್ಯವಾಗಿ ಆಡಲಾಗುತ್ತದೆ ಮತ್ತು ಖೇಲ್ಪ್ಲೇ ರಮ್ಮಿಯ ಡೆಸ್ಕ್ಟಾಪ್ ಆವೃತ್ತಿಯಲ್ಲಿ ಲಭ್ಯವಿದೆ. ಮೂರು ಡೆಕ್ ಕಾರ್ಡ್ಗಳೊಂದಿಗೆ ಪಾಯಿಂಟ್ಸ್ ನಮೂನೆಯಲ್ಲಿ ಆಡಲಾಗುವ 21 ಕಾರ್ಡ್ಗಳ ರಮ್ಮಿಯಲ್ಲಿ ಒಂದು ಅರ್ಹ ಶೋ ಮಾಡಲು ಕನಿಷ್ಟ 3 ಶುದ್ಧ ಅನುಕ್ರಮಗಳನ್ನು ರಚಿಸಬೇಕಾಗುತ್ತದೆ. ಡಬ್ಲೀಸ್ ಮತ್ತು ಟನೆಲಾಸ್ನಂಥ ಹೆಚ್ಚುವರಿ ಗ್ರೂಪಿಂಗ್ ವಿಧಾನಗಳ ಬಳಕೆ ಮಾಡುವುದರ ಹೊರತಾಗಿ, 21 ಕಾರ್ಡ್ಗಳ ರಮ್ಮಿ ವೈಲ್ಡ್ಕಾರ್ಡ್ ಜೋಕರ್ಗಳ ಹೆಚ್ಚುವರಿ ಗುಂಪನ್ನೂ ನಿಯೋಜಿಸಿಕೊಳ್ಳುತ್ತದೆ! ರಮ್ಮಿ ಆಟದ ದೀರ್ಘ ಆವೃತ್ತಿಯನ್ನು ಆಡುವವರಿಗಾಗಿ ನಿರ್ದಿಷ್ಟವಾಗಿ ರೂಪಿಸಿರುವ ಇದು ವ್ಯಾಪ್ತಿಯಲ್ಲಿ ಹೆಚ್ಚು ವಿಸ್ತಾರವಾಗಿದೆ ಮತ್ತು ಆಟಗಾರರಿಗೆ ವಿಶಾಲ ಶ್ರೇಣಿಯ ಸಾಧ್ಯತೆಗಳನ್ನು ಪ್ರಸ್ತುತಪಡಿಸುತ್ತದೆ, ಈ ಮೂಲಕ ಅವರ ರಮ್ಮಿ ಸಾಮರ್ಥ್ಯಗಳ ಮೌಲ್ಯಮಾಪನಕ್ಕೆ ಹೆಚ್ಚು ಸದೃಢವಾದ ಅಳತೆಗೋಲಿನಂತೆ ವರ್ತಿಸುತ್ತದೆ.
27 ಕಾರ್ಡ್ಗಳ ರಮ್ಮಿ:
ಖೇಲ್ಪ್ಲೇ ರಮ್ಮಿ ನಿಮಗಾಗಿ 27 ಕಾರ್ಡ್ ರಮ್ಮಿ ಆಟವನ್ನು ಎಕ್ಸ್ಕ್ಲೂಸಿವ್ ಆಗಿ ನಿಮಗೆ ಪ್ರಸ್ತುತಪಡಿಸುತ್ತದೆ. 27 ಕಾರ್ಡ್ಗಳ ರಮ್ಮಿಯು 2 ರಿಂದ 5 ಆಟಗಾರರ ಆಟವಾಗಿದ್ದು ಪ್ರತಿ ಡೆಕ್ಗೆ ಒಂದು ಮುದ್ರಿತ ಜೋಕರ್ ಸೇರಿದಂತೆ 53 ಕಾರ್ಡ್ಗಳ 3 ಡೆಕ್ಗಳೊಂದಿಗೆ ಆಡಲಾಗುತ್ತದೆ. 27 ಕಾರ್ಡ್ ರಮ್ಮಿಯನ್ನು ಕೇವಲ ಪಾಯಿಂಟ್ ರಮ್ಮಿ ವಿಧದೊಂದಿಗೆ ಮಾತ್ರ ಆಡಲಾಗುತ್ತದೆ.
ರಮ್ಮಿ ಟೂರ್ನಮೆಂಟ್ಗಳು: ಖೇಲ್ಪ್ಲೇ ರಮ್ಮಿ ಟೂರ್ನಮೆಂಟ್ಗಳನ್ನು 13 ಕಾರ್ಡ್ಗಳ ರಮ್ಮಿ ಮಾದರಿಯಲ್ಲಿ ಆಡಲಾಗುತ್ತದೆ ಮತ್ತು ಇದು ಸುತ್ತು ಆಧರಿತ ಅಥವಾ ಹಂತ ಆಧರಿತವಾಗಿರಬಹುದು. ನೈಜ ಹಣ ಮತ್ತು ಅದಕ್ಕೆ ಸಮನಾದ ಬಹುಮಾನಗಳನ್ನು ಗೆಲ್ಲಲು ಆಟಗಾರರು ಉಚಿತವಾಗಿ ಅಥವಾ ನಿರ್ದಿಷ್ಟ ಬೈ-ಇನ್ಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಇದರ ಜೊತೆಗೆ, ನಿರ್ದಿಷ್ಟ ಟೂರ್ನಮೆಂಟ್ಗಳಿಗೆ ಸೇರುವುದಕ್ಕಾಗಿ ನಾವು ಆಟಗಾರರಿಗೆ ಟಿಕೆಟ್ಗಳನ್ನು ನೀಡುತ್ತೇವೆ.
ಆದ್ದರಿಂದ, ಇನ್ಯಾಕೆ ತಡ? ಈಗಲೇ ನೋಂದಣಿ ಮಾಡಿಕೊಳ್ಳಿ ಮತ್ತು ಆನ್ಲೈನ್ನಲ್ಲಿ ನೈಜ ರಮ್ಮಿಯನ್ನು ಉಚಿತವಾಗಿ ಆಡಲು ಆರಂಭಿಸಿ. ಖೇಲ್ಪ್ಲೇ ರಮ್ಮಿಯೊಂದಿಗೆ ಆನ್ಲೈನ್ನಲ್ಲಿ ರಮ್ಮಿ ಆಟಗಳನ್ನು ಆಡುತ್ತ ಅನಿಯಮಿತ ಮೋಜು ಪಡೆಯಿರಿ.
ಹಣವನ್ನು ಡಿಪಾಸಿಟ್ ಮತ್ತು ವಿದ್ಡ್ರಾ ಮಾಡುವುದು ಎಷ್ಟು ಸುಲಭ?
ಖೇಲ್ಪ್ಲೇ ರಮ್ಮಿ ತನ್ನ ಆಟಗಾರರಿಗೆ ಉಚಿತ ಆನ್ಲೈನ್ ರಮ್ಮಿ ಆಡಲು ಅವಕಾಶ ಒದಗಿಸುವುದಷ್ಟೇ ಅಲ್ಲ, ಖೇಲ್ಪ್ಲೇ ರಮ್ಮಿ ವೆಬ್ಸೈಟ್ನಲ್ಲಿ ನಡೆಸಲಾಗುವ ಎಲ್ಲ ವಹಿವಾಟುಗಳು ಸುರಕ್ಷಿತ ಮತ್ತು ಸುಭದ್ರವಾಗಿವೆ. ವೆಬ್ಸೈಟ್ನಲ್ಲಿ ಹಣ ಸೇರಿಸಿ ಆಯ್ಕೆಯನ್ನು ಕ್ಲಿಕ್ ಮಾಡಿದಾಗ, ನೆಟ್ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಪೇಟಿಎಂ ವ್ಯಾಲೆಟ್, ಕ್ಯಾಶ್ ಕಾರ್ಡ್ಗಳು, ಮೊಬೈಲ್ ವ್ಯಾಲೆಟ್ ಮುಂತಾದ ಪಾವತಿ ಆಯ್ಕೆಗಳಿರುವ ಪುಟಕ್ಕೆ ಆಟಗಾರರನ್ನು ಕರೆದೊಯ್ಯಲಾಗುತ್ತದೆ. ಮೇಲ್ಭಾಗದಲ್ಲಿ ಅವರು ಡಿಪಾಸಿಟ್ ಮೊತ್ತವನ್ನು ಯಾವುದೇ ಬೋನಸ್ ಕೋಡ್ನೊಂದಿಗೆ (ಯಾವುದಾದರೂ ಇದ್ದಲ್ಲಿ), ಭರ್ತಿ ಮಾಡಬೇಕಾಗುತ್ತದೆ, ಆನಂತರ ಸೆಕ್ಯೂರ್ ಪೇಮೆಂಟ್ ಗೇಟ್ವೇಗೆ ಹೋಗಲು ಕೆಳಭಾಗದಲ್ಲಿರುವ ಆ್ಯಡ್ ಕ್ಯಾಶ್ ಬಟನ್ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಬೇಕಾಗುತ್ತದೆ. ಖೇಲ್ಪ್ಲೇ ರಮ್ಮಿ ವೆಬ್ಸೈಟ್ನಲ್ಲಿ ನಮೂದಿಸುವ ಮಾಹಿತಿಯನ್ನು ಯಾವುದೇ ಮೂರನೇ ಪಕ್ಷದೊಂದಿಗೆ ಹಂಚಿಕೊಳ್ಳುವುದಿಲ್ಲವಾದ್ದರಿಂದ ಆಟಗಾರರು ನಿಶ್ಚಿಂತರಾಗಿರಬಹುದು, ಈ ಮೂಲಕ ಎಲ್ಲ ಬಳಕೆದಾರರ ಡೇಟಾದ ಸಂಪೂರ್ಣ ಗೌಪ್ಯತೆಯನ್ನು ಖಾತ್ರಿಪಡಿಸಲಾಗುತ್ತದೆ. ನೈಜ ಹಣಕ್ಕಾಗಿ ಆನ್ಲೈನ್ ರಮ್ಮಿ ಕಾರ್ಡ್ ಆಟಗಳನ್ನು ಆಡುವುದು ಹಿಂದೆಂದೂ ಇಷ್ಟು ಸುಲಭವಾಗಿರಲಿಲ್ಲ!
ಆನ್ಲೈನ್ ರಮ್ಮಿ ಆಟಗಾರರಿಗೆ ಒಂದೇ ಬಾರಿಗೆ ರೂ. 200 ರಿಂದ ರೂ. 10,000 ದವರೆಗೆ ವಿದ್ಡ್ರಾ ಮಾಡಲು ಅವಕಾಶ ನೀಡುವುದರಿಂದ, ಖೇಲ್ಪ್ಲೇ ರಮ್ಮಿಯಲ್ಲಿ ಯಾವುದೇ ಕಿರಿಕಿರಿಯಿಲ್ಲದೆ ವಿದ್ಡ್ರಾಗಳನ್ನು ಮಾಡಬಹುದು. ವಿದ್ಡ್ರಾವಲ್ ನೀತಿಯ ಅನುಸಾರ, ವಿದ್ಡ್ರಾವಲ್ಗಳು ಕನಿಷ್ಟ ಶುಲ್ಕಗಳೊಂದಿಗೆ ನೇರ ಖಾತೆ ವರ್ಗಾವಣೆ ಅಥವಾ ಚೆಕ್ ವರ್ಗಾವಣೆ (ಮೊದಲ ಎರಡು ವಿದ್ಡ್ರಾವಲ್ಗಳು ಉಚಿತವಾಗಿರುತ್ತವೆ). ವಿದ್ಡ್ರಾವಲ್ ಆರಂಭಿಸುವುದಕ್ಕೆ ಮುಂಚೆ ಮಾಡಬೇಕಾದ ದಾಖಲೆ ಪರಿಶೀಲನೆ ಪ್ರಕ್ರಿಯೆ ಇರುತ್ತದೆ ಎನ್ನುವುದು ನಿಮಗೆ ತಿಳಿದಿರಲಿ, ಇದಕ್ಕೆ ಸಂಬಂಧಿಸಿದ ವಿವರಗಳನ್ನು ವಿದ್ಡ್ರಾವಲ್ ಟ್ಯಾಬ್ನ ಕೆಳಗೆ ಪರಿಶೀಲಿಸಬಹುದು.
ರಮ್ಮಿ ಆಡುವುದು ಭಾರತದಲ್ಲಿ ಕಾನೂನುಬದ್ಧವೇ?
ಹೌದು, ಆನ್ಲೈನ್ನಲ್ಲಿ ಅಥವಾ ಆಫ್ಲೈನ್ನಲ್ಲಿ ರಮ್ಮಿ ಆಡುವುದು ಕಾನೂನುಬದ್ಧವಾಗಿದೆ. ಸುಪ್ರೀಂಕೋರ್ಟ್ ನಿರ್ಣಯದಂತೆ, ಭಾರತದಾದ್ಯಂತ (ಆಂಧ್ರಪ್ರದೇಶ, ಅಸ್ಸಾಂ, ಕರ್ನಾಟಕ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ ಮತ್ತು ತೆಲಂಗಾಣ ಹೊರತುಪಡಿಸಿ) ಆನ್ಲೈನ್ ರಮ್ಮಿ ಆಡುವುದು ಸಂಪೂರ್ಣ ಕಾನೂನುಬದ್ಧವಾಗಿದೆ.
ಆದ್ದರಿಂದ ಆನ್ಲೈನ್ ರಮ್ಮಿ ಆಟವನ್ನು ಆನಂದಿಸದಂತೆ ನಿಮ್ಮನ್ನು ತಡೆಯುತ್ತಿರುವ ಎಲ್ಲ ಗಾಳಿ ಸುದ್ದಿಗಳನ್ನು ಮರೆತುಬಿಡಿ. ಈಗಲೇ ನೋಂದಣಿ ಮಾಡಿಕೊಳ್ಳಿ ಮತ್ತು ಪ್ರಯೋಜನಗಳನ್ನು ಆನಂದಿಸಿ, ಖೇಲ್ಪ್ಲೇ ರಮ್ಮಿಯಲ್ಲಿ ಆನ್ಲೈನ್ ರಮ್ಮಿ ಆಟಗಳನ್ನು ಆಡುವ ಮೂಲಕ ಮೋಜು ಅನುಭವಿಸಿ ಮತ್ತು ಒಟ್ಟಾರೆ ಹೊಸ ಅನುಭವವನ್ನು ಪಡೆದುಕೊಳ್ಳಿ!
(ಕಾನೂನು ಕಾರಣಗಳಿಗಾಗಿ ಭಾರತೀಯ ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಕರ್ನಾಟಕ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ ಮತ್ತು ತೆಲಂಗಾಣ ದಿಂದ ಸೈಟ್ ಪ್ರವೇಶಿಸುವ ಬಳಕೆದಾರರಿಗೆ ಖೇಲ್ಪ್ಲೇರಮ್ಮಿ.ಕಾಮ್ ಅವಕಾಶ ನೀಡುವುದಿಲ್ಲ. ಈ ಪ್ರದೇಶಗಳಿಂದ ಸೈಟ್ಗೆ ಪ್ರವೇಶಿಸುವ ಅಥವಾ ಜೂಜಿನಲ್ಲಿ ತೊಡಗುವ ಜನರನ್ನು ನಾವು ಮಾನ್ಯ ಮಾಡುವುದಿಲ್ಲ. ಈ ರಾಜ್ಯಗಳಿಂದ ಅಥವಾ ಆನ್ಲೈನ್ನಲ್ಲಿ ನೈಜ ರಮ್ಮಿ ಆಡುವುದಕ್ಕೆ ಸಂಬಂಧಿಸಿ ವಿವಾದ ಇರುವ ಇತರ ಯಾವುದೇ ಪ್ರದೇಶದಿಂದ ವೆಬ್ಸೈಟ್ ಪ್ರವೇಶಿಸುವ ಬಳಕೆದಾರರನ್ನು ಸಿಸ್ಟಮ್ ಪತ್ತೆ ಮಾಡಿದಲ್ಲಿ, ಅವರ ಖಾತೆಗಳನ್ನು ಅಮಾನತು ಅಥವಾ ರದ್ದು ಮಾಡಲಾಗುತ್ತದೆ.)
ಖೇಲ್ಪ್ಲೇ ರಮ್ಮಿಯಲ್ಲಿರುವ ಇತ್ತೀಚಿನ ಆಫರ್ಗಳು ಮತ್ತು ಬೋನಸ್ಗಳು ಯಾವುವು?
ನಿಮ್ಮ ಮೊದಲ ಡಿಪಾಸಿಟ್ ಮೇಲೆ ಅದ್ಭುತ 150% ವೆಲ್ಕಮ್ ಬೋನಸ್
ಹೊಸದಾಗಿ ಸೇರ್ಪಡೆಯಾಗಿರುವ ಆನ್ಲೈನ್ ರಮ್ಮಿ ಆಟಗಾರರು ಮತ್ತು ರಮ್ಮಿ ಪಯಣವನ್ನು ಆರಂಭಿಸುವುದಕ್ಕಾಗಿ ನಾವು ಅದ್ಭುತ ಪ್ರಯೋಜನಗಳನ್ನು ಒದಗಿಸುತ್ತೇವೆ. ನೀವು ನೈಜ ಹಣ ರಮ್ಮಿ ಆಡುವುದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮೊದಲ ಡಿಪಾಸಿಟ್ ಮಾಡಿದಾಗ, ನಾವು ಯಾವುದೇ ಬೋನಸ್ ಕೋಡ್ ಇಲ್ಲದೆ ನಿಮ್ಮ ಡಿಪಾಸಿಟ್ ಮೇಲೆ 150% ತಕ್ಷಣದ ಬೋನಸ್ ಅನ್ನು ಒದಗಿಸುತ್ತೇವೆ.
ಉದಾಹರಣೆಗೆ: ನೀವು ರೂ. 1,000 ಡಿಪಾಸಿಟ್ ಮಾಡುತ್ತೀರಿ, ನಾವು ನಿಮ್ಮ ಖಾತೆಯಲ್ಲಿ ತಕ್ಷಣವೇ ಬೋನಸ್ ರೂಪದಲ್ಲಿ ರೂ. 1,500 ನೀಡುತ್ತೇವೆ. ಮೊದಲ ಠೇವಣಿ ಮೇಲೆ ಗರಿಷ್ಠ ಬೋನಸ್ ರೂ. 1,500 ಆಗಿದೆ.
ನಿಮ್ಮ ಸ್ನೇಹಿತರನ್ನು ರೆಫರ್ ಮಾಡಿ ಮತ್ತು ರೂ. 2500* ವರೆಗೆ ಪಡೆಯಿರಿ ಮತ್ತು ನಿಮ್ಮ ಸ್ನೇಹಿತರು 250% ಬೋನಸ್ * ಪಡೆಯುತ್ತಾರೆ.
ನಿಮ್ಮ ಸ್ನೇಹಿತರನ್ನು ರೆಫರ್ ಮಾಡುವ ಮೂಲಕ ಆನ್ಲೈನ್ ರಮ್ಮಿಯ ನಿಮ್ಮ ಸಮಾನ ಆಸಕ್ತಿಗಳನ್ನು ಹಂಚಿಕೊಳ್ಳಿ. ಇದು ಇಬ್ಬರಿಗೂ ಲಾಭ ತಂದುಕೊಡುವ ಸನ್ನಿವೇಶವಾಗಿರುತ್ತದೆ, ಏಕೆಂದರೆ ರೆಫರ್ ಮಾಡಿದವರು ರೆಫರ್ ಮಾಡಲ್ಪಟ್ಟವರು ಪಣಕ್ಕಿಡುವ ಮೊತ್ತದ 5% ಹಣ ರೂ. 2500 ರವರೆಗೆ ಪಡೆಯತ್ತಾರೆ, ಇದೇ ವೇಳೆ ರೆಫರ್ ಮಾಡಲ್ಪಟ್ಟವರು ಕೋಡ್: REF250 ಬಳಸುವ ಮೂಲಕ ಆತನ/ಆಕೆಯ ಮೊದಲ ಡಿಪಾಸಿಟ್ಗೆ ರೂ. 2500ರವರೆಗೆ 250% ಬೋನಸ್ ಪಡೆಯುತ್ತಾರೆ.
ಉಚಿತ ರಮ್ಮಿ ಟೂರ್ನಮೆಂಟ್ಗಳು:
ಮೇಲಿನ ಆಫರ್ಗಳ ಹೊರತಾಗಿ, ಆನ್ಲೈನ್ಖೇಲ್ ರಮ್ಮಿಯಲ್ಲಿ ರಮ್ಮಿ ಥಲೈವಾ ಟೂರ್ನಮೆಂಟ್, ದೈನಂದಿನ ಪೇರೋಲ್ ಟೂರ್ನಮೆಂಟ್, ವೀಕೆಂಡ್ ಫ್ರೀರೋಲ್ ಟೂರ್ನಮೆಂಟ್, ಎಂಟ್ರಿ ಟೂರ್ನಮೆಂಟ್ ಮತ್ತು ಫಾರ್ಚೂನ್ ಟೂರ್ನಮೆಂಟ್ಗಳಂಥ ಹಲವಾರು ರಮ್ಮಿ ಟೂರ್ನಮೆಂಟ್ಗಳಿವೆ. ಈ ರಮ್ಮಿ ಟೂರ್ನಮೆಂಟ್ಗಳಲ್ಲಿ ಭಾಗವಹಿಸುವುದು ಸಂಪೂರ್ಣ ಉಚಿತವಾಗಿದೆ, ಮತ್ತು ರೂ, 650,000 ಕ್ಕಿಂತ ಹೆಚ್ಚಿನ ಬಹುಮಾನ ಮೊತ್ತದಿಂದ ನೀವು ಒಟ್ಟಾರೆಯಾಗಿ ಹಣ ಗೆಲ್ಲಬಹುದು. ಹಣಕ್ಕಾಗಿ ಆನ್ಲೈನ್ ರಮ್ಮಿ ಆಡುವುದು ಮತ್ತು ದೊಡ್ಡ ಬಹುಮಾನಗಳನ್ನು ಗೆಲ್ಲುವುದು ಹಿಂದೆಂದೂ ಇಷ್ಟು ಸುಲಭವಾಗಿರಲಿಲ್ಲ.
ನಮ್ಮ ಎಲ್ಲ ಹಣದ ರಮ್ಮಿ ಟೂರ್ನಮೆಂಟ್ಗಳನ್ನು ಇಲ್ಲಿ ನೋಡಿ.
ಹಾಗಿದ್ರೆ, ಇನ್ಯಾಕೆ ತಡ? ಖೇಲ್ಪ್ಲೇ ರಮ್ಮಿಯಲ್ಲಿ ಆನ್ಲೈನ್ ರಮ್ಮಿ ಆಟಗಳನ್ನು ಆಡಿ.